ಸ್ನೇಹಿತರೆ,
ಗುಬ್ಬಚ್ಚಿಗಳು ಚಿತ್ರವು ‘ಚಿತ್ರವರ್ಷ’ದ ವಾರಾಂತ್ಯ ಚಿತ್ರಪ್ರದರ್ಶನದ ಅಂಗವಾಗಿ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಇದೇ ಮೇ ೧೨ ಮತ್ತು ೧೩ ರ ಶನಿವಾರ ಮತ್ತು ಭಾನುವಾರ ಪ್ರದರ್ಶನವಾಗಲಿದೆ.
ಪ್ರದರ್ಶನ ಸಮಯ: ಸಾಯಂಕಾಲ ೬.೩೦
ಟಿಕೆಟ್ ಬೆಲೆ ೪೦ ರೂಪಾಯಿ
ಸಂಪರ್ಕಿಸಿ: ರಾಜಶೇಖರ್, ೯೭೪೩೫೩೧೨೨೩
http://farm5.static.flickr.com/4035/4690333544_2cc77be4c3_b.jpg