ಸೆಂಟರ್ ಪಾರ್ ಫಿಲ್ಮ್ ಅಂಡ್ ಡ್ರಾಮಾ ದ ಸಹಕಾರದೊಂದಿಗೆ ಪೊಲ್ಲಾದವನ್ ಸಿನೆಮಾ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿದೆ.
ದಿನಾಂಕ: ೧೧ ನೇ ಜುಲೈ, ಭಾನುವಾರ ಸ್ಥಳ: ಸೆಂಟರ್ ಪಾರ್ ಫಿಲ್ಮ್ ಅಂಡ್ ಡ್ರಾಮಾ, ಮಿಲ್ಲರ್ಸ್ ರಸ್ತೆ, ಬೆಂಗಳೂರು ಸಮಯ: ಚಿತ್ರ ಪ್ರದರ್ಶನ ೩ ಘಂಟೆಗೆ, ಪ್ರದರ್ಶನದ ನಂತರ ನಿರ್ದೇಶಕ ವೆಟ್ರಿ ಮಾರನ್ ಅವರೊಂದಿಗೆ ಸಂವಾದ.