ಕಾರ್ಯಕ್ರಮಗಳು • ಸಂವಾದ ತಂಡ
ದಿನಾಂಕ್ ಮತ್ತು ಸಮಯ: 1st August 2010, ಭಾನುವಾರ · 10:00am - 4:45pm
ಸ್ಥಳ:ಸಾಗರ್ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರಕಾರ್ಯಕ್ರಮಕ್ಕೆ ಶುಲ್ಕವೇನಾದರೂ ನಿಗದಿ ಮಾಡಲಾಗಿದೆಯೆ? ಈ ಕಾರ್ಯಕ್ರಮವನ್ನು ಲಾಭರಹಿತವಾಗಿ ಆಯೋಜಿಸಿದ್ದೇವಾದರೂ ಖರ್ಚು ವೆಚ್ಚವನ್ನು ತೂಗಿಸಿಕೊಳ್ಳಲು ರೂ ೧೦೦ ನ್ನು ಪ್ರವೇಶ ಶುಲ್ಕವೆಂದು ನಿಗಧಿಗೊಳಿಸಲಾಗಿದೆ.ಭಾಗವಹಿಸುವವರು: ನಿರ್ದೇಶಕ ಶಶಾಂಕ್,ಛಾಯಾಗ್ರಾಹಕ ಶೇಖರಚಂದ್ರ ಅಜಯ್,ರಾಧಿಕಾ ಪಂಡಿತ್,ಚಂದ್ರು, ಅಚ್ಯುತ ಮೊದಲಾದವರು ನಮ್ಮೊಂದಿಗಿರುತ್ತಾರೆ.ಕಾರ್ಯಕ್ರಮದ ಪಾಸ್ ಮತ್ತು ಇತರೆ ವಿವರಗಳಿಗೆ ಸಂಪರ್ಕಿಸಿ: 99004 39930 ಮತ್ತು 97317 55966
|
|