ದೃಶ್ಯಕ್ಕೊಂದು ನುಡಿಗಟ್ಟು

ಕೃಷ್ಣನ ಲವ್ ಸ್ಟೋರಿ- ವಿಮರ್ಶಾ ಸ್ಪರ್ಧೆ

krishnan love storyಕೃಷ್ಣನ ಲವ್ ಸ್ಟೋರಿ ಚಿತ್ರದ ಕುರಿತು ಪ್ರಬುದ್ಧವಾದ ವಿಮರ್ಶೆಗಳಿಗೆ ಸ್ವಾಗತ.

೧. ವಿಮರ್ಶೆ ಚಿತ್ರದ ಕುರಿತು ಹೆಚ್ಚಿನ ಒಳನೋಟ ಬೀರುವಂತಿರಲಿ
೨. ವಿಮರ್ಶೆಯ ಹೆಸರಿನಲ್ಲಿ ಚಿತ್ರದ ಕಥೆಯನ್ನ ಬರೆದು ಕಳುಹಿಸಬೇಡಿ.
೩. ವಿನಾಕಾರಣ ಹೊಗಳಿ, ತೆಗಳಿ ಬರೆಯದಿರಿ. ವಿಮರ್ಶೆ ವಸ್ತು ನಿಷ್ಟವಾಗಿರಲಿ
೪. ಹತ್ತು ಉತ್ತಮ ವಿಮರ್ಶಾ ಲೇಖನವನ್ನ ಆಯ್ಕೆ ಮಾಡಲಾಗುವುದು.
೫. ಆಯ್ಕೆಯಾದ ವಿಮರ್ಶೆಗೆ ನಗದು ಬಹುಮಾನವಿರುತ್ತದೆ.
೬. ಆಯ್ಕೆಯಾದ ಹತ್ತೂ ಲೇಖನಗಳನ್ನು ಸಂವಾದ ಡಾಟ್ ಕಾಂ ನಲ್ಲಿ ಪ್ರಕಟಿಸುವುದರ ಜೊತೆಗೆ ಪುಸ್ತಕ ರೂಪದಲ್ಲೂ ಹೊರತರಲಾಗುವುದು.
೭. ಬರಹಕ್ಕೆ ಅಕ್ಷರಗಳ ಮಿತಿಯಿಲ್ಲ.
೮. ನಿಮ್ಮ ಬರಹ ನಮಗೆ ಸೇರಬೇಕಾದ ದಿನಾಂಕ: ೨೪ನೇ ಸೆಪ್ಟೆಂಬರ್ ೨೦೧೦.
೯. ಬರಹವನ್ನು ಈ ಕೆಳಗಿನ ಅಂಚೆ ವಿಳಾಸಕ್ಕೆ ಕಳುಹಿಸಿ ಅಥವಾ ಈ ಮೇಲ್ ಮಾಡಿ

ಅಂಚೆ ವಿಳಾಸ: ಕಿರಣ್ ಎಮ್, ನಂ, ೩೧/೯, ಕ್ರಿಮ್ಸನ್ ಸ್ಕ್ವೇರ್, ವಿಶಾಲ್ ಮೆಗಾಮಾರ್ಟಿನ ಮೇಲ್ಭಾಗ,
              ಹೊಸೂರು ಮುಖ್ಯ ರಸ್ತೆ, ಬೆಂಗಳೂರು-೬೮

ಈ ಮೇಲ್:  kiran@samvaada.com

೧೦. ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಸಂವಾದ ಡಾಟ್ ಕಾಂ ಕಾಯ್ದಿರಿಸಿದೆ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು