೫೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡದ ಮಹನೀಯರಿಗೆ ಅಭಿನಂದನೆಗಳು:
೧. ಕನ್ನಡ ಚಿತ್ರರಂಗದ ಕುರಿತು ಬರೆದ ‘ಸಿನಿಮಾಯಾನ’ ಎಂಬ ಕೃತಿಗಾಗಿ ಕೆ.ಪುಟ್ಟಸ್ವಾಮಿ
( ಸ್ವರ್ಣ ಕಮಲ ಪ್ರಶಸ್ತಿಯ ಗರಿ)
೨. ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ಕನಸೆಂಬೋ ಕುದುರೆಯನೇರಿ
೩. ಅತ್ಯುತ್ತಮ ಪೋಷಕ ನಟಿಯಾಗಿ ಅರುಂಧತಿ ನಾಗ್ (ಪಾ ಚಿತ್ರಕ್ಕಾಗಿ)
೪. ಅತ್ಯುತ್ತಮ ಮಕ್ಕಳ ಚಿತ್ರ ಪುಟಾಣಿ ಪಾರ್ಟಿ
೧೫-೦೯-೨೦೧೦