ದೃಶ್ಯಕ್ಕೊಂದು ನುಡಿಗಟ್ಟು

ಇದೇ ಭಾನುವಾರ ‘ಪಂಚರಂಗಿ’ಯ ಚಿತ್ರ-ಸಂವಾದ

pancharangi kannada film review, yogarajbhat, diganth, nidhi subbaiah, suri, samvaada.com,‘ಪಂಚರಂಗಿ’ , pancharangi film screening and discussion, monomurthy music, pancharangi pics

ಸಂವಾದ ಡಾಟ್ ಕಾಂ (www.samvaada.com), ಇತ್ತೀಚಿನ ಯಶಸ್ವೀ ಚಿತ್ರ ‘ಪಂಚರಂಗಿ’ಯ ವಿಶೇಷ ಪ್ರದರ್ಶನ ಮತ್ತು ಚಿತ್ರ-ಸಂವಾದವನ್ನು ಏರ್ಪಡಿಸಿದೆ. ಸಿನೆಮಾ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವ ಮತ್ತು ಚಲನಚಿತ್ರ ಮಾಧ್ಯಮದಲ್ಲಿ ಆಸಕ್ತಿಯಿದ್ದವರು ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು.

ದಿನಾಂಕ ಮತ್ತು ಸಮಯ : ೩೧ನೇ ಅಕ್ಟೋಬರ್ ೨೦೧೦, ಭಾನುವಾರ
ಸಮಯ:
ಚಿತ್ರಪ್ರದರ್ಶನ: ಬೆಳಿಗ್ಗೆ ೧೦ಕ್ಕೆ
ಸಂವಾದ: ಮಧ್ಯಾಹ್ನ ೨ಕ್ಕೆ
ಸ್ಥಳ : ತ್ರಿವೇಣಿ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ

ಚಿತ್ರ-ಸಂವಾದದಲ್ಲಿ ಭಾಗವಹಿಸುವವರು:
ನಿರ್ದೇಶಕ ಯೋಗರಾಜಭಟ್,
ನಟ ಮತ್ತು ಚಿತ್ರಕಥೆ ಬರೆದ ಪವನ್‌ಕುಮಾರ್
ಚಿತ್ರದ ನಾಯಕ ದಿಗಂತ್
ಜಯಂತ ಕಾಯ್ಕಿಣಿ
ಚಿತ್ರದ ನಾಯಕಿ ನಿಧಿ ಸುಬ್ಬಯ್ಯ,

pancharangi kannada film review, yogarajbhat, diganth, nidhi subbaiah, suri, samvaada.com,‘ಪಂಚರಂಗಿ’ , pancharangi film screening and discussion, monomurthy music, pancharangi pics

ಶ್ವೇತಾ(ನೀನಾಸಂ)
ಪದ್ಮಜಾ ರಾವ್
ಸುಧಾ ಬೆಳವಾಡಿ
ಸತೀಶ್
ಮಿತ್ರಾ
ಸುಧಾಕರ್
ರಮ್ಯ ಭರ್ನ

ಕಾರ್ಯಕ್ರಮದ ಪಾಸ್ ಮತ್ತು ಇತರೆ ವಿವರಗಳಿಗೆ ಸಂಪರ್ಕಿಸಿ:

ಅರೇಹಳ್ಳಿ ರವಿ-99004 39930 ಮತ್ತು ಕಿರಣ್ ಎಂ-97317 55966

ನಮಸ್ಕಾರ
ಸಂವಾದ ಡಾಟ್ ಕಾಂ


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು