ನರೇಂದ್ರ ಬಾಬು ನಿರ್ದೇಶನದ ‘ಕಬಡ್ಡಿ’ ಅತ್ಯುತ್ತಮ ಚಿತ್ರಮೊದಲ ಶ್ರೇಷ್ಠ ಚಿತ್ರ-ಕಬಡ್ಡಿ, ನಿರ್ದೇಶಕ: ನರೇಂದ್ರ ಬಾಬು ನಿರ್ಮಾಪಕರು : ಆಶಾ ಹಾಗು ಕಿಶೋರ್, ಎರಡನೇ ಶ್ರೇಷ್ಠ ಚಿತ್ರ-ಜೋಶ್, ನಿರ್ದೇಶಕ : ಶಿವಮಣಿ ಎಸ್ ವಿ ಬಾಬು ನಿರ್ಮಾಪಕ, ಮೂರನೆ ಶ್ರೇಷ್ಠ ಚಿತ್ರ-ಶಂಕರ ಪುಣ್ಯಕೋಟಿ, ಎಸ್. ಜಿ ಮೂರ್ತಿ, ಅಮರನಾಥ್, ಶ್ರೀನಿವಾಸ್ , , ,ಛಾಯಾಗ್ರಾಹಕ, ನೀನ್ಯಾರೇ ಚಿತ್ರ, ಕೆ.ಎಂ. ವಿಷ್ಣುವರ್ಧನ್ ಶ್ರೇಷ್ಠ ಸಂಗೀತ ನಿರ್ದೇಶಕ, ಆಭಿಮಾನ್, ತಾಜ್ ಮಹಲ್ ಶ್ರೇಷ್ಠ ಧ್ವನಿಗ್ರಹಣ, ಸೈಕೊ ಚಿತ್ರ ತಂಡ ಶ್ರೇಷ್ಠ ಸಂಕಲನ, ದೀಪು ಎಸ್ ಕುಮಾರ್, ಜಂಗ್ಲಿ ಶ್ರೇಷ್ಠ ಕಲೆ, ಕೆ ರಾಜು, ನೀನ್ಯಾರೇ ಶ್ರೇಷ್ಠ ಬಾಲ ಕಲಾವಿದ, ಮಾಸ್ಟರ್ ಮನೋಜ್, ನಂದಾದೀಪ ಶ್ರೇಷ್ಠ ಬಾಲ ಕಲಾವಿದೆ, ಸನಿಯ ಅಯ್ಯರ್, ವಿಮುಕ್ತಿ ಶ್ರೇಷ್ಠ ಸಾಹಿತ್ಯ, ಕೆ ರಾಜು, ನೀನ್ಯಾರೇ ಶ್ರೇಷ್ಠ ಹಿನ್ನೆಲೆ ಗಾಯಕ, ಚೇತನ್, ಅಂಬಾರಿ ಶ್ರೇಷ್ಠ ಹಿನ್ನೆಲೆ ಗಾಯಕಿ, ನಂದಿತಾ, ಮಂದಾಕಿನಿ ವಿಶೇಷ ಜ್ಯೂರಿ ಪ್ರಶಸ್ತಿ, ರವಿವರ್ಮ, ಸ್ಟಂಟ್ ಮಾಸ್ಟರ್
ಡಬ್ಬಿಂಗ್ ಕಲಾವಿದೆ, ಆಶಾ, ಶಂಕರ ಪುಣ್ಯಕೋಟಿ ಚಿತ್ರ ಶ್ರೇಷ್ಠ ಕಥೆಗಾರ, ಬರಗೂರು ರಾಮಚಂದ್ರಪ್ಪ, ಉಗ್ರಗಾಮಿ ಶ್ರೇಷ್ಠ ಚಿತ್ರಕಥೆ, ಸೂರಿ, ಜಂಗ್ಲಿ ಶ್ರೇಷ್ಠ ಸಂಭಾಷಣೆಗಾರ, ಹೂ ಪಟ್ಟಣಶೆಟ್ಟಿ, ನರೇಂದ್ರಬಾಬು, ಕಬಡ್ಡಿ ಚಿತ್ರ
ಪೋಷಕ ನಟ, ಎಂಕೆ ಮಠ, ಗಗ್ಗರ ಪೋಷಕ ನಟಿ, ಲಕ್ಷ್ಮಿ, ವಂಶಿ ಡಬ್ಬಿಂಗ್ ಕಲಾವಿದ, ರವೀಂದ್ರನಾಥ್, ಅಂತರಗಂಗೆ
ಸುಬ್ಬಯ್ಯ ನಾಯ್ಡು ಪ್ರಶಸ್ತಿ ಶ್ರೇಷ್ಠ ನಟ, ಯೋಗೀಶ್, ಅಂಬಾರಿ ಶ್ರೇಷ್ಠ ನಟಿ, ರಾಧಿಕಾ ಪಂಡಿತ್, ಮೊಗ್ಗಿನ ಮನಸು
ಡಾ. ರಾಜ್ ಕುಮಾರ್ ಪ್ರಶಸ್ತಿ, ಡಾ. ಬಿ. ಸರೋಜಾದೇವಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಗಿರೀಶ್ ಕಾರ್ನಾಡ್ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ, ಅಜಂತಾ ರಾಜ್ ಹಾಗು ಆರ್ ಎನ್ ಕೆ ಪ್ರಸಾದ್
|
|