‘ಬೆಟ್ಟದ ಜೀವ’ ಒಂದು ಝಲಕ್"ಕಾರಂತರ ‘ಬೆಟ್ಟದ ಜೀವ’" ಹಾಗು "ಪಿ.ಶೇಷಾದ್ರಿ ನಿರ್ದೇಶನದ ಸಿನಿಮಾ" ಎಂದೆನ್ನುವುದು ಕುತೂಹಲಕಾರಿ ಅಂಶಗಳೆ. ಕಳೆದ ತಿಂಗಳು ಚಿತ್ರೀಕರಣ ಆರಂಭವಾದದ್ದು ನಾಳೆ ಅಥವ ನಾಡಿದ್ದು ಮೊದಲ ಪ್ರಿಂಟ್ ಸಿದ್ಧತೆಯಾಗಬಹುದು. ಚಿತ್ರದ ಸ್ಟಿಲ್ಲ್ಸ್ ಕಳುಹಿಸಿಕೊಡಿ ಎಂದು ಶೇಷಾದ್ರಿಯವರನ್ನು ‘ಸಂವಾದ.ಕಾಂ’ ಕೇಳಿದಾಗ ಅವರು ಕಳುಹಿಸಿದ ಚಿತ್ರಗಳ ಸರಣಿಯಲ್ಲಿನ ‘ಬೆಟ್ಟದ ಜೀವ’ ಒಂದು ಝಲಕ್ ಕೆಳಗಿನ ಚಿತ್ರ.
|
|