ಪ್ರಕೃತಿ ಫೋಟೋಗ್ರಫಿ ಪ್ರಶಸ್ತಿ ಸಂಭ್ರಮ ಕಣ್ಣೋಟ ಬೆಂಗಳೂರಿನ ಯೂತ್ ಫೋಟೊಗ್ರಫಿ ಸೊಸೈಟಿಯ 32ನೇರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ - ಪ್ರಕೃತಿ ಮತ್ತು ಕ್ರಿಯೇಟೀವ್ ವಿಭಾಗದ ಪ್ರಶಸ್ತಿ ವಿಜೇತ ಛಾಯಾಚಿತ್ರಗಳು ನಿಮಗಾಗಿ
ನೇಚರ್ ಪ್ರಿಂಟ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ ಬಿ.ಸಿ ಮಂಜಪ್ಪ. ಬೆಂಗಳೂರು
ಚಿತ್ರ: ಮಕ್ಕಳೊಂದಿಗೆ ಹೆಣ್ಣು ಹುಲಿ.
ಎರಡನೇ ಬಹುಮಾನ ಬೆಂಗಳೂರಿನ ಪ್ರದೀಪ್ ಕುಮಾರ್
ಚಿತ್ರ: ನೈಟ್ ಹೆರಾನ್ ಜೊತೆಯಲ್ಲಿ ಮರಿ ಮೂರನೆ ಬಹುಮಾನ ವಿ ಡಿ ಭಟ್ ಸುಗಾವಿ
ಚಿತ್ರ: ಮೊಟ್ಟೆಯಿಡುತ್ತಿರುವ ಪೆಂಟಟಾಮಿ ಬಗ್
ಅತ್ಯುತ್ತಮ ಪ್ರಾಣಿಗಳ ಚಿತ್ರ ಬಹುಮಾನ ವಿಜೇತರು ಸಿದ್ಧಾರ್ಥ ಮಲ್ಲಿಕ್ ಬೆಂಗಳೂರು
ಚಿತ್ರ: ಕಾಡುನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಕಾಡುಹಂದಿ
ಅತ್ಯುತ್ತಮ ಕೀಟ ವಿಭಾಗದ ಬಹುಮಾನ ವಿಜೇತರು ವಿ.ಡಿ ಭಟ್ ಸುಗಾವಿ
ಚಿತ್ರ : ಮೊಟ್ಟೆಯಿಡುತ್ತಿರುವ ಬಗ್
ಅರ್ಹತ ಪತ್ರ ಪಡೆದವರು: ಬೆಂಗಳೂರಿನ ಇಮ್ತಿಯಾಜ್ ಖಾನ್
ಚಿತ್ರ ಆಹಾರದ ಜೊತೆ ಹ್ಯಾರಿಯರ್ ಹದ್ದು
ಸೃಜನಶೀಲ ಛಾಯಾಚಿತ್ರ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
ಮೊದಲನೆ ಬಹುಮಾನ ಶಿವು ಕೆ. AFIAP, ARPS. ಬೆಂಗಳೂರು
ಚಿತ್ರ: ಇರುವೆಗಳ ಒಗ್ಗಟ್ಟು
ಎರಡನೆ ಬಹುಮಾನ :ದೃತಿಮಾನ್ ಹೋರ. ಕೋಚ್ ಬಿಹಾರ್
ಚಿತ್ರ: ಡಿವೈನಿಟಿ
ಮೂರನೆ ಬಹುಮಾನ ಎ.ಜಿ ಲಕ್ಷ್ಮಿನಾರಾಯಣ್ EFIAP ಶಿವಮೊಗ್ಗ
ಚಿತ್ರ: ವಾಚ್‍ಮೆನ್ ಆರ್ಹತ ಪತ್ರ ಪಡೆದವರು ಗೌತಮ ಚಟರ್ಜಿ EFIAP. ಕೊಲ್ಕಟ್ಟ
ಚಿತ್ರ: ಆಟಮನ್ ಡ್ರೀಮ್
ಎರಡನೆ ಆರ್ಹತ ಪತ್ರ ಪಡೆದವರು ಸೃಜನ್ ಸಾಕರ್. ಕೋಚ್ ಬಿಹಾರ್
ಚಿತ್ರ: ಸಸ್ಟೇನ್ ಆರನೆ ಮತ್ತು ಹೊಸ ವಿಭಾಗವಾದ ಡಿಜಿಟಲ್ ನೇಚರ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ: ಕಿರಣ್ ಪೂಣಚ್ಚ ಬೆಂಗಳೂರು.
ಚಿತ್ರ: ಹ್ಯಾರಿಯರ್ ಲ್ಯಾಂಡಿಂಗ್
ದ್ವಿತೀಯ ಬಹುಮಾನ ಕೆ.ಪಿ. ಮಾರ್ಟಿನ್ ಬೆಂಗಳೂರು
ಚಿತ್ರ: ಮರಿಗಳೊಂದಿಗೆ ಪ್ಲೇನ್ ರನ್ ಹಕ್ಕಿ
ಮೂರನೆ ಬಹುಮಾನ: ತಪಸ್ ಕುಮಾರ್ ನಂದ, ಕೋಚ್ ಬಿಹಾರ್
ಚಿತ್ರ: ಬ್ಲಾಕ್ ವಿಂಗಡ್ ಕೈಟ್
ಅತ್ಯುತ್ತಮ ಕೀಟ ಪ್ರಶಸ್ತಿ ಪಡೆದವರು ವಿಧ್ಯಾದರ್ ಶಿಲ್ಕೆ. ಬೆಳಗಾವಿ
ಚಿತ್ರ: ರಾಬರ್ ಪ್ಲೆ ಮೇಟಿಂಗ
ಮೊದಲ ಅರ್ಹತ ಪತ್ರ ಪಡೆದವರು ವಿ.ಡಿ.ಭಟ್ ಸುಗಾವಿ
ಚಿತ್ರ ಮರಿಗಳೊಂದಿಗೆ ಬಗ್
ಎರಡನೇ ಅರ್ಹತಪತ್ರ ಪಡೆದವರು: ಕಿರಣ್ ಪೂಣಚ್ಚ: ಬೆಂಗಳೂರು
ಚಿತ್ರ: ಬೇಟೆಯೊಂದಿಗೆ ಹದ್ದು
17-11-2011
|
|