ಸ್ವರ್ಣ ಕಮಲ ಪಡೆದ ಕೃತಿ ಸಿನೆಮಾಯಾನ ೨೦೦೯ರ ಸಾಲಿನ ಪುಸ್ತಕ ಸೊಗಸು ಪ್ರಥಮ ಬಹುಮಾನ ಪಡೆದುಕೊಂಡಿದೆ. ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಈ ಪ್ರಶಸ್ತಿಯನ್ನ ಪಡೆದುಕೊಂಡಿರುವ ಕೃತಿಕಾರ ಪುಟ್ಟಸ್ವಾಮಿ ಅವರಿಗೆ ಸಂವಾದ ಬಳಗದ ಪರವಾಗಿ ಅಭಿನಂದನೆಗಳು.
ಸಿನೆಮಾಯಾನ ಕೃತಿ ಸಂವಾದದಲ್ಲಿ ಸರಣಿಯಾಗಿ ಪ್ರಕಟವಾಗುತ್ತಿದೆ.