ದೃಶ್ಯಕ್ಕೊಂದು ನುಡಿಗಟ್ಟು

‘ದೂಸ್ರಾ’ ನಾಟಕಕ್ಕಾಗಿ ಆಡಿಷನ್

Doosra a play in English, Kala Soudha, bangaloreಕಲಾ ಸೌಧಕ್ಕಾಗಿ ಕ್ರಿಕೆಟ್ ಕುರಿತ ಹೊಸ ಮಾದರಿಯ ನಾಟಕ ಸಿದ್ಧಗೊಳ್ಳುತ್ತಿದೆ. ’ದೂಸ್ರಾ’ ಎಂಬ ಹೆಸರಿನ ಈ ನಾಟಕವು ಕ್ರಿಕೆಟ್ಟಿನ ಭಿನ್ನ ಮುಖಗಳ ಪರಿಚಯವನ್ನು ಮಾಡಿಸುತ್ತದೆ. ಈ ಇಂಗ್ಲಿಷ್ ನಾಟಕವು ಪ್ರಕಸಂ ಹಾಗು ಪ್ಯರಡಿ‌ಎಂ ತಂಡಗಳಿಂದ ಕಲಾ ಸೌಧಕ್ಕಾಗೇ ನಿರ್ಮಾಣಗೊಳ್ಳುತಿದೆ.  ನಾಟಕದ ಪಾತ್ರವರ್ಗ ಇತ್ಯಾದಿಗಳ ಆಯ್ಕೆಗಾಗಿ ಮಾರ್ಚಿ ೫ರಂದು ಕಲಾಸೌಧದಲ್ಲಿ ಆಯ್ಕೆ ಕಮ್ಮಟ(ಆಡಿಷನ್) ನಡೆಯಲಿದೆ. ಈ ಕುರಿತಂತೆ ನಿಮಗೆ ಆಸಕ್ತಿಯಿದ್ದಲ್ಲಿ 725999611 ಗೆ ಕರೆಮಾಡಿ ಅಥವಾ prakasamtrust@gmail.com ಗೆ ಈಮೈಲ್ ಮಾಡಿ.  ನಾಟಕದ ಎಲ್ಲ ವಿವರಗಳಿಗಾಗಿ www.ivcorner.com/doosra ಗೆ ಲಾಗ್ ಇನ್ ಆಗಿ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು