ಬಣ್ಣದ ಕೇಳಿ
ಭಾರತದ ಪ್ರತಿಭಾನ್ವಿತ ಕಲಾವಿದರ ಪೇಂಟಿಂಗ್ ಗಳ ಪ್ರದರ್ಶನ ಮತ್ತು ಮಾರಾಟವನ್ನ ಗ್ಯಾಲರಿಯಾ ಥರ್ಡ್ ಐ ಆಯೋಜಿಸಿದೆ. ಮಾರ್ಚ್ ತಿಂಗಳ ಪೂರ್ತಿ ನಡೆಯಲಿರುವ ಈ ಪ್ರದರ್ಶನದಲ್ಲಿ ಬಂದ ಹಣದ ಒಂದು ಭಾಗವನ್ನ ನ್ಯಾಷನಲ್ ಅಸೋಷಿಯೆಷನ್ ಪಾರ್ ಬ್ಲೈಂಡ್ ಗೆ ವಿನಿಯೋಜಿಸಲಾಗುವುದು. ಭಾಗವಹಿಸಲಿರುವ ಕಲಾವಿದರು: ಪರಮೇಶ್ ಡಿ ಜೋಳದ, ಸಂತೋಷ್ ಅಂದಾನಿ, ಕುಮಾರ್ ಸಿಂಗ್, ಸಂಜೀಬ್ ಸಾಮಂತ್, ಕಾಂತರಾಜ್ ಎನ್
ಸಂಪರ್ಕ: ೦೮೦ ೪೧೬೪೦೪೭೧ / ೯೮೪೫೫೮೫೨೩೫ / ೯೯೧೬೫೮೬೯೪೧
|
|