ದೃಶ್ಯಕ್ಕೊಂದು ನುಡಿಗಟ್ಟು

ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್ - ಅನುದಾನ!

india foundation for arts, The Arts Research and Documentation programme,ಶ್ಯಾಂ ಬೆನಗಲ್, ಶೇಖರ್ ಕಪೂರ್, ನಾಸಿರುದ್ದೀನ್ ಷಾ, ಉಸ್ತಾದ್ ಅಮ್ಜದ್ ಖಾನ್,Ustad Amjad Ali Khan  Ebrahim Elkazi  Mrinalini Sarabhai  Naseeruddin Shah  Shekhar Kapur  Padmabhushan Sri Lalgudi G Jayaraman  Syed Haider Raza  Raja Syed Muzaffar Ali  Shyam Benegal ಶ್ಯಾಂ ಬೆನಗಲ್, ಶೇಖರ್ ಕಪೂರ್, ನಾಸಿರುದ್ದೀನ್ ಷಾ, ಉಸ್ತಾದ್ ಅಮ್ಜದ್ ಖಾನ್ ಮುಂತಾದವರು ಟ್ರಸ್ಟಿಗಳಾಗಿರುವ ಬೆಂಗಳೂರು ಮೂಲದ "ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್" ಈ ಕೆಳಕಂಡ ವಿಷಯಗಳಲ್ಲಿ ಸಂಶೋಧನೆ ಮತ್ತು ಅಧ್ಯಯನ/ದಾಖಲೀಕರಣ ನಡೆಸುವ ಕಲಾವಿದ/ಸಂಶೋಧಕರಿಗೆ ಅನುದಾನ ನೀಡುವ ಯೋಜನೆಯೊಂದನ್ನು ಪ್ರಕಟಿಸಿದೆ.

೧. ವಿವಿಧ ಕಲಾ ಪ್ರಕಾರಗಳು ರೂಪುಗೊಂಡ ಬಗೆ ಮತ್ತು ಅವು ಸಂಪ್ರದಾಯಗಳಾಗಿ ಬೆಳೆದುಬಂದ ರೀತಿ.
೨. ಪ್ರಸ್ತುತ ಕಾಲಮಾನದ ಕಲಾ ಚಟುವಟಿಕೆಗಳಲ್ಲಿ ಆಗುತ್ತಿರುವ ಸ್ಥಿತ್ಯಂತರಗಳು/ಬದಲಾವಣೆಗಳು

ಯಾರು ಅರ್ಜಿ ಸಲ್ಲಿಸಬಹುದು?
೧. ಎಲ್ಲಾ ಭಾರತೀಯ ನಿವಾಸಿಗಳು
೨. ಎನ್ ಜಿ ಓ ಗಳು
೩. ಭಾರತದಲ್ಲಿ ೫ವರ್ಷಕ್ಕಿಂತ ಮೇಲ್ಪಟ್ಟು ನೆಲೆಯಾಗಿರುವ ಯಾವುದೇ ವ್ಯಕ್ತಿ

ಗಮನವಿರಲಿ!

ಈ ಅನುದಾನ ಸಂಶೋಧನೆಯ ಅವಧಿಯಲ್ಲಿ ವ್ಯಕ್ತಿಯ ವೈಯಕ್ತಿಕ ಖರ್ಚು ಮತ್ತು ಪ್ರಯಾಣ ಮತ್ತಿತರ ಅಗತ್ಯ ಪರಿಕರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಸಂಬಂಧಿತ ನೀವು ಅಂದಾಜು ವೆಚ್ಚದ ಮಾದರಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಅನುಜಾ ಗೋಸಲ್ಕರ್
ಯೋಜನಾ ನಿರ್ದೇಶಕರು
ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್
ಅಪೂರ್ವ, ನೆಲಮಹಡಿ, ನಂ-೨೫೯, ೪ನೇ ತಿರುವು,
ರಾಜಮಹಲ್ ವಿಲಾಸ ೨ನೇ ಹಂತ, ೨ನೇ ಬ್ಲಾಕ್,
ಬೆಂಗಳೂರು-೫೬೦ ೦೯೪

ನಿಮ್ಮ ಅರ್ಜಿ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಲು ಒನೆಯ ದಿನಾಂಕ: ಜುಲೈ ೧೫, ೨೦೧೧

ಹೆಚ್ಚಿನ ವಿವರಗಳಿಗೆ:
Tel: 080 23414681/82

E-mail: anujaghosalkar@indiaifa.org

28-03-2011
tags:india foundation for arts, The Arts Research and Documentation programme,ಶ್ಯಾಂ ಬೆನಗಲ್, ಶೇಖರ್ ಕಪೂರ್, ನಾಸಿರುದ್ದೀನ್ ಷಾ, ಉಸ್ತಾದ್ ಅಮ್ಜದ್ ಖಾನ್,Ustad Amjad Ali Khan  Ebrahim Elkazi  Mrinalini Sarabhai  Naseeruddin Shah  Shekhar Kapur  Padmabhushan Sri Lalgudi G Jayaraman  Syed Haider Raza  Raja Syed Muzaffar Ali  Shyam Benegal

samvaada.com on facebook

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು