ಆಸಕ್ತಿಗೊಂದು ಅವಕಾಶ!
ಫೇಸ್ ಬುಕ್ ಮತ್ತು ವಿಜಯಕರ್ನಾಟಕದಲ್ಲಿ ಪ್ರಕಟವಾದ ನಮ್ಮ ಮನವಿಗೆ ಸ್ಪಂದಿಸಿ ನಿರೀಕ್ಷೆಗೂ ಮೀರಿ ಟೆಲಿಪೋನ್ ಕರೆಗಳು ಬರುತ್ತಿವೆ. ಆದಷ್ಟು ಬೇಗ ಆಡಿಷನ್ ದಿನಾಂಕವನ್ನ ನಿಗದಿಗೊಳಿಸಿ ಕರೆ ಮಾಡಿದವರಿಗೆಲ್ಲರಿಗೂ ತಿಳಿಸಲಾಗುವುದು. ಆಸಕ್ತಿ ಇರುವವರು ಆದಷ್ಟು ಬೇಗ ಸಂಪರ್ಕಿಸಿ: 7795272199 ಕರೆ ಮಾಡುವ ಮುನ್ನ ನೆನಪಿಡಿ: ೧. ಸಂಭಾವನೆ ಇಲ್ಲ.
08-04-11
|
|