ದೃಶ್ಯಕ್ಕೊಂದು ನುಡಿಗಟ್ಟು

ಸುಚಿತ್ರಾ ಫಿಲಿಂ ಸೊಸೈಟಿ ಆಶ್ರಯದಲ್ಲಿ ವಿಚಾರಸಂಕಿರಣ

ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ೩ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ೧೬ ರಿಂದ ೨೨ ಜನವರಿ ೨೦೦೯ರವರೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದೆ. ಅದರ ಅಂಗವಾಗಿ ೨೧ ಡಿಸೆಂಬರ್ ೨೦೦೮ (ಭಾನುವಾರ) ರಂದು ವಿಚಾರ ಸಂಕಿರಣವನ್ನು ಸುಚಿತ್ರ ಫಿಲಿಂ ಸೊಸೈಟಿ ಹಮ್ಮಿಕೊಂಡಿದೆ. ಹಮ್ಮಿಕೊಂಡಿದೆ. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಚಿತ್ರಾಸಕ್ತರಿಗೆ ಈ ಮೂಲಕ ಸ್ವಾಗತ ಕೋರಲಾಗುತ್ತಿದೆ. ಕಾರ್ಯಕ್ರಮದ ವಿವರಗಳು ಕೆಳಕಂಡಂತೆ ಇವೆ -

ವಿಚಾರ ಸಂಕಿರಣ ನಡೆಯುವ ಸ್ಥಳ-
ಕೆ. ಎಚ್. ಪಾಟೀಲ್ ಸಭಾಂಗಣ, ಕೆ.ಎಚ್. ಜೋಡಿ ರಸ್ತೆ, ಬೆಂಗಳೂರು


ದಿನಾಂಕ ಮತ್ತು ಸಮಯ -
೨೧ ಡಿಸೆಂಬರ್ ೨೦೦೮, ಭಾನುವಾರ
ವಿಷಯ: ಕನ್ನಡ ಚಿತ್ರರಂಗದ ೭೫ ವರ್ಷಗಳು: ಒಂದು ಅವಲೋಕನ.ಕಾರ್ಯಕ್ರಮ
ಉದ್ಘಾಟನಾ ಗೋಷ್ಠಿ
೧೦:೦೦ ರಿಂದ ೧೧:೩೦

ಸ್ವಾಗತ : ಶ್ರೀ ವಿದ್ಯಾಶಂಕರ್
ವ್ಯವಸ್ಥಾಪಕ ಧರ್ಮದರ್ಶಿ, ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡಮಿ ವಿಶ್ವಸ್ತಮಂಡಳಿ

ಉದ್ಘಾಟನೆ : ಡಾ|| ಜಯಮಾಲ
ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಮುಖ್ಯ ಅತಿಥಿಗಳು : ಶ್ರೀ ಕೆ. ಸಿ. ಎನ್. ಚಂದ್ರಶೇಖರ್
ಅಧ್ಯಕ್ಷರು, ಕನ್ನಡ ಚಿತ್ರನಿರ್ಮಾಪಕರ ಸಂಘ.

ಅಧ್ಯಕ್ಷ ಭಾಷಣ : ಶ್ರೀ ವಿ. ಎನ್. ಸುಬ್ಬರಾವ್
ಅಧ್ಯಕ್ಷರು, ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡಮಿ

ವಂದನಾರ್ಪಣೆ : ಶ್ರೀ ಎನ್. ಶಶಿಧರ್
ಕಾರ್ಯದರ್ಶಿ, ಸುಚಿತ್ರ ಚಿತ್ರ ಸಮಾಜ


ಕಾಫಿ ವಿರಾಮ : ೧೧:೩೦ ರಿಂದ ೧೧:೪೫


ಮೊದಲ ಗೋಷ್ಠಿ : ೧೧:೪೫ ರಿಂದ ೧:೩೦

ಆಶಯ ಭಾಷಣ : ಪ್ರೊ. ಎನ್. ಮನು ಚಕ್ರವರ್ತಿ
ಅಧ್ಯಕ್ಷರು, ಸುಚಿತ್ರ ಚಿತ್ರ ಸಮಾಜ

ಕನ್ನಡ ಚಿತ್ರೋದ್ಯಮ - ಇಂದಿನ ಸ್ಥಿತಿ-ಗತಿ
ಶ್ರೀ ಎ. ಚಂದ್ರಶೇಖರ್, ಪ್ರಾದೇಶಿಕ ಅಧಿಕಾರಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ

ಕನ್ನಡ ಚಿತ್ರ ಸಂಗೀತ ನಡೆದು ಬಂದ ದಾರಿ
ಶ್ರೀ ಕೆ. ಆರ್. ಗಣೇಶ್, ರಂಗಕರ್ಮಿ, ಲೇಖಕ.

ಪ್ರತಿಕ್ರಿಯೆ : ಶ್ರೀ ಎನ್. ಎಸ್. ಶ್ರೀಧರಮೂರ್ತಿ, ಚಿತ್ರ ವಿಮರ್ಶಕರು
ಶ್ರೀ ಇಸ್ಮಾಯಿಲ್, ಖ್ಯಾತ ಪತ್ರಕರ್ತರು
ಮತ್ತು ವಿದ್ಯಾರ್ಥಿ ಪ್ರತಿನಿಧಿ

ಅಧ್ಯಕ್ಷತೆ : ಡಾ|| ದೊಡ್ಡರಂಗೇಗೌಡ, ಖ್ಯಾತ ಕವಿಗಳು, ಶಾಸಕರು.

ಭೋಜನ ವಿರಾಮ : ೧:೩೦ ರಿಂದ ೧:೪೫


ಎರಡನೇ ಗೋಷ್ಠಿ :



೨:೧೫ ರಿಂದ ೩:೪೫

ಇತ್ತೀಚಿನ ಕನ್ನಡ ಚಿತ್ರಗಳ ಸಾಂಸ್ಕೃತಿಕ ರೂಪರೇಷೆಗಳು
ಡಾ||. ಚಂದನ್ ಗೌಡ, ಪ್ರಾಧ್ಯಾಪಕರು, ನ್ಯಾಷನಲ್ ಲಾ ಸ್ಕೂಲ್ ವಿಶ್ವವಿದ್ಯಾಲಯ

ಇಂದಿನ ಕನ್ನಡ ಚಿತ್ರೋದ್ಯಮದಲ್ಲಿ ವೃತ್ತಿಪರತೆ
ಶ್ರೀ ಕೆ. ಎನ್. ವೆಂಕಟಸುಬ್ಬರಾವ್, ಹಿರಿಯ ವರದಿಗಾರರು, ಚಿತ್ರ ವಿಮರ್ಶಕರು

ಪ್ರತಿಕ್ರಿಯೆ : ಶ್ರೀ ಜೋಗಿ, ಶ್ರೀ ವಿಶಾಖ (ಚಲನಚಿತ್ರ ವಿಮರ್ಶಕರು, ಖ್ಯಾತ ಪತ್ರಕರ್ತರು)
ಮತ್ತು ವಿದ್ಯಾರ್ಥಿ ಪ್ರತಿನಿಧಿ


ಅಧ್ಯಕ್ಷತೆ : ಶ್ರೀ ಕೆ. ಎಸ್. ಎಲ್. ಸ್ವಾಮಿ (ರವೀ), ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು


ಕಾಫಿ ವಿರಾಮ : ೩:೪೫ ರಿಂದ ೪:೦೦



ಮೂರನೇ ಗೋಷ್ಠಿ :

೪:೦೦ ರಿಂದ ೫:೩೦

ಕನ್ನಡ ಚಿತ್ರರಂಗದ ಮುಂದಿನ ಸವಾಲುಗಳು
ಶ್ರೀ ಲಿಂಗೇನಹಳ್ಳಿ ಸುರೇಶ್ಚಂದ್ರ, ಖ್ಯಾತ ಪತ್ರಕರ್ತರು ಮತ್ತು ನಟರು


ಮುಕ್ತ ಸಂವಾದ


ಅಧ್ಯಕ್ಷತೆ ಮತ್ತು ನಿರ್ವಹಣೆ : ಡಾ|| ವಿಜಯಾ, ಹಿರಿಯ ವಿಮರ್ಶಕರು ಹಾಗೂ ಸದಸ್ಯರು
ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡಮಿ ವಿಶ್ವಸ್ತ ಮಂಡಳಿ

ಛಾಯಾಗ್ರಹಣ-ವಿವಿಧ ಆಯಾಮಗಳ ಬಗ್ಗೆ ಶಿಬಿರ


೩ನೆಯ ಬೆಂಗಳೂರು ಚಲನಚಿತ್ರೋತ್ಸವದ ಭಾಗವಾಗಿ ಛಾಯಾಗ್ರಹಣ ಶಿಬಿರವನ್ನು ಲೇಸ್ ಫಿಲಮ್ಸ್ ಸಂಸ್ಥೆ ಜೊತೆ ಏರ್ಪಡಿಸಲಾಗಿದೆ. ಖ್ಯಾತ ಛಾಯಾಗ್ರಾಹಕರಾದ ಸನ್ನಿ ಜೊಸೆಫ್ ಮತ್ತು ಜಿ.ಎಸ್.ಭಾಸ್ಕರ್ ರವರು ೨೬-೩೦ ಡಿಸೆಂಬರ್ ೨೦೦೮ರವರೆಗೆ ಸುಚಿತ್ರ ಸಭಾಂಗಣದಲ್ಲಿ ಛಾಯಾಗ್ರಹಣದ ವಿವಿಧ ಆಯಾಮಗಳ ಬಗ್ಗೆ ಶಿಬಿರ ನಡೆಸಿಕೊಡುತ್ತಾರೆ. ಆಸಕ್ತರು ಸುಚಿತ್ರ ಫಿಲಂ ಸೊಸೈಟಿ ಕಾರ್ಯಾಲಯವನ್ನು ಸಂಪರ್ಕಿಸತಕ್ಕದ್ದು (ದೂರವಾಣಿ - ೦೮೦ ೨೬೭೧೧೭೮೫)


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು