ದೃಶ್ಯಕ್ಕೊಂದು ನುಡಿಗಟ್ಟು

ಭಾನುವಾರ ಸಂವಾದ ಡಾಟ್ ಕಾಂನಿಂದ ಆಡಿಷನ್

ಹಿಂದಿನ ಪ್ರಕಟಣೆಯಲ್ಲಿ ತಿಳಿಸಿದ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಹವ್ಯಾಸಿ ನಟರು, ನಟನೆಯಲ್ಲಿ ಆಸಕ್ತರು ಬೇಕಾಗಿದ್ದಾರೆ ಎಂದು ನೀಡಿದ ಪ್ರಕಟಣೆಗೆ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈಗಾಗಲೇ ಸುಮಾರು ೯೪ ಜನರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಸಂವಾದ ಡಾಟ್ ಕಾಮ್ ನ ಆಶ್ರಯದಲ್ಲಿ ಕಿರುಚಿತ್ರ ನಿರ್ಮಿಸುತ್ತಿರುವ ವಿವಿಧ ತಂಡಗಳು ತಮ್ಮ ಯೋಜನೆಗಳಿಗೆ ನಟ-ನಟಿಯರನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಒಂದು ಆಡಿಷನ್ ಹಮ್ಮಿಕೊಳ್ಳಲಾಗಿದೆ.

ಆಡಿಷನ್ ಸ್ಥಳ ಹಾಗೂ ದಿನಾಂಕದ ವಿವರಗಳು samvaada.com film auditions, kannada short film auditions,ಇಂತಿವೆ:

ದಿನಾಂಕ: ೧೭ ಏಪ್ರಿಲ್ ೨೦೧೧
ಸಮಯ: ಬೆಳಗ್ಗೆ ೧೦:೩೦ - ೧:೩೦
ಸ್ಥಳ: No 31/9, 4th floor , Krimson square , Above vishal megamart, Hosur main road , Bangalore 68

ಹೆಸರು ನೊಂದಾಯಿಸಿಕೊಳ್ಳಲು ಈಗಲೂ ಅವಕಾಶವಿದೆ. ಆಡಿಶನ್‌ನಲ್ಲಿ ಭಾಗವಹಿಸಲು ಇಚ್ಚಿಸುವವರು ನೊಂದಾಯಿಸಿಕೊಳ್ಳಬಹುದು.
ಇಮೇಲ್: supreeth[dot]student[at]gmail[dot]com     ph: 7795272199

15-04-2011

samvaada.com on facebook



ಇಲ್ಲಿವರೆಗಿನ ಅಭಿಪ್ರಾಯಗಳು

Mahesh Kumar
2011-04-15 00:16:05

i mailed to given id.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು