ದೃಶ್ಯಕ್ಕೊಂದು ನುಡಿಗಟ್ಟು

ಏಪ್ರಿಲ್ ಮೂರನೇ ವಾರದ ಚಿತ್ರಗಳು

dandam dashagunam, ramya, chiranjeevi sarja, ದಂಡಂ ದಶಗುಣಂ (ಕನ್ನಡ), ರಮ್ಯಾ, ಮಾದೇಶ್ ನಿರ್ದೇಶನ. ಹರಿಕೃಷ್ಣ ಸಂಗೀತ ನಿರ್ದೇಶನದಂಡಂ ದಶಗುಣಂ (ಕನ್ನಡ): ಕಾಕ ಕಾಕ ಚಿತ್ರದ ರಿಮೇಕ್. ಚಿತ್ರ ನಿರ್ಮಾಪಕರಿಗೆ ಆಗಲೇ ದಂಡಂ ದಶಗುಣಂ ಮಾಡಿರುವ ರಮ್ಯಾ, ಬ್ಲಾಕ್ ಬಾಸ್ಟರ್ ಹಿಟ್ ಸಿನೆಮಾಗೆ ಕಾಯುತ್ತಿರುವ ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯಲ್ಲಿ. ರಿಮೇಕ್ ಸ್ಪೆಷಲಿಸ್ಟ್ ಮಾದೇಶ್ ನಿರ್ದೇಶನ. ಹರಿಕೃಷ್ಣ ಸಂಗೀತ ನಿರ್ದೇಶನ.

ಚೈನಾಟೌನ್ (ಮಲಯಾಳಂ): ಮೋಹನ್ ಲಾಲ್, ಜಯರಾಮ್, ದಿಲೀಪ್ ಅಭಿನಯದ ಚೈನಾಟೌನ್ ಗ್ಯಾಂಬ್ಲಿಂಗ್ ಮಾಫಿಯಾದ ಸುತ್ತ ಸುತ್ತುತ್ತದೆ. ನಿರ್ದೇಶನ ರಫಿ-ಮೆಕಾರ್ಟಿನ್, ಸಂಗೀತ ಜಸ್ಸಿ ಗಿಫ್ಟ್.

ಕರೂಯ ಉದ್ಯಾಚಿ ಬಾತ್ (ಮರಾಠಿ): ಮನುಕುಲವೇ ತಲೆಕೆಡಿಸಿಕೊಂಡಿರುವ ಗ್ಲೋಬಲ್ ವಾರ್ಮಿಂಗ್ ಕುರಿತ ಮರಾಠಿ ಸಿನೆಮಾ. ಕ್ಷಿತಿಜ್ ಜರ್ಪಾಕರ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಪಂಕಜ್ ವಿಷ್ಣು, ನೆಹಾ ಪಂಡ್ಸೆ ಅಭಿನಯಿಸಿದ್ದಾರೆ.

ತೀನ್ ಮಾರ್ (ತೆಲುಗು): ಪ್ರತಿಭ್ವಾನಿತ ನಿರ್ದೇಶಕ ಇಮ್ತಿಯಾಜ಼್ ಅಲಿ ಅವರ ಲವ್ ಆಜ್ ಕಲ್ ನ ರಿಮೇಕ್ ತೀನ್ ಮಾರ್. ಪವನ್ ಕಲ್ಯಾಣ್, ತ್ರಿಶಾ ನಟಿಸಿರುವ ಚಿತ್ರಕ್ಕೆ ಜಯಂತ್ ಸಿ ಪರಾಂಜೆ ನಿರ್ದೇಶನ. ಮಣಿ ಶರ್ಮಾ ಸಂಗೀತ.

ಡಬಲ್ಸ್ (ಮಲಯಾಳಂ): ಮಮ್ಮುಟ್ಟಿ, ನಾಡಿಯಾ, ತಪ್ಸೀ ಅಭಿನಯದ ಚಿತ್ರಕ್ಕೆ ಸೊಹನ್ ಸಿನುಲಾಲ್ ನಿರ್ದೇಶನ. ಜೇಮ್ಸ್ ಸಂಗೀತ.



15th April 2011

samvaada.com on facebook



ಇಲ್ಲಿವರೆಗಿನ ಅಭಿಪ್ರಾಯಗಳು

aniruddha
2011-04-17 05:12:16

good


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು