ಸಂವಾದ ಡಾಟ್ ಕಾಂ ಲೇಖಕರ ಬಳಗದ ಖ್ಯಾತ ಹವ್ಯಾಸಿ ಛಾಯಾಚಿತ್ರಗ್ರಾಹಕ ‘ಶಿವು ಕೆ’ ಅವರ ಕೃತಿ "ವೆಂಡರ್ ಕಣ್ಣು" ಲಲಿತಪ್ರಬಂಧ ಕೃತಿಗೆ ಡಾ. ಪಂ.ಪುಟ್ಟರಾಜ ಕವಿ ಗವಾಯಿ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ವತಿಯಿಂದ ತೀರ್ಪುಗಾರರ ನೆಚ್ಚಿನ ಕೃತಿ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಹೊರನಾಡ ಕನ್ನಡಿಗರಾದ ಡಾ.ಆಜಾದರ "ಜಲನಯನ" ಪ್ರಶಸ್ತಿ ಪಡೆದ ಇನ್ನೊಂದು ಕೃತಿ. ಇಬ್ಬರಿಗೂ ಸಂವಾದ ಡಾಟ್ ಕಾಂನ ಅಭಿನಂದನೆಗಳು.