ದೃಶ್ಯಕ್ಕೊಂದು ನುಡಿಗಟ್ಟು

ಭಾನುವಾರದ ಸ್ಕ್ರೀನ್ ಟೆಸ್ಟ್ ಯಶಸ್ವಿ

ಸಂವಾದ ಡಾಟ್ ಕಾಂ ಆಯೋಜಿಸಿದ್ದ ಆಡಿಷನ್ , samvaada.com audition, screen test, kannada short film, short filmಸಂವಾದ ಡಾಟ್ ಕಾಂ ಆಯೋಜಿಸಿದ್ದ ಸ್ಕ್ರೀನ್ ಟೆಸ್ಟ್ ಯಶಸ್ವಿಯಾಗಿ ನಡೆಯಿತು. ಸುಮಾರು ಐವತ್ತು ಮಂದಿ ಆಸಕ್ತರು ಈ ಆಡಿಷನ್‌ಗಳಲ್ಲಿ ಪಾಲ್ಗೊಂಡಿದ್ದರು. ಸಂವಾದ ಡಾಟ್ ಕಾಂನ ವಿವಿಧ ಯೋಜನೆಗಳಿಗೆ ಸೂಕ್ತರಾದ ಅಭ್ಯರ್ಥಿಗಳನ್ನು ಸಂಪರ್ಕಿಸಲಾಗುವುದು.

ಮೊದಲಿನಿಂದಲೂ  ಸ್ಪಷ್ಟ ಪಡಿಸಿದಂತೆ ನಾವು ಯಾವ ಅಭ್ಯರ್ಥಿಯಿಂದಲೂ ಯಾವುದೇ ರೀತಿಯ ಶುಲ್ಕವನ್ನು ನಾವು ಸ್ವೀಕರಿಸುವುದಿಲ್ಲ. ಇಂದಿನ ಆಡಿಷನ್ ಸಂದರ್ಭದಲ್ಲಿ ಕೆಲವು ಸಂಶಯಾಸ್ಪದ ವ್ಯಕ್ತಿಗಳು ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ತೆಗೆದುಕೊಂಡದ್ದು ನಮ್ಮ ಗಮನಕ್ಕೆ ಬಂದಿದೆ. ಸಂವಾದ ಡಾಟ್ ಕಾಂ ಹೆಸರಿನಲ್ಲಿ ಹಣವನ್ನು ಕೇಳಿ ಈ ವ್ಯಕ್ತಿಗಳು ಅಭ್ಯರ್ಥಿಗಳನ್ನು ಸಂಪರ್ಕಿಸುವುದು ಸಾಧ್ಯವಿದೆ. ಒಂದು ವೇಳೆ ಯಾರಾದರೂ ನಿಮ್ಮನ್ನು ಹೀಗೆ ಸಂಪರ್ಕಿಸಿದಲ್ಲಿ ಕೂಡಲೆ ನಮ್ಮ ಗಮನಕ್ಕೆ ತನ್ನಿ.

 

ಇಂದಿನ ಆಡಿಷನ್‌ನಲ್ಲಿ ಭಾಗವಹಿಸಿದವರನ್ನು ನಾವು ಕಿರುಚಿತ್ರದಲ್ಲಿನ ವಿವಿಧ ಪಾತ್ರಗಳಿಗೆ ಹಾಗೂ ಸಂವಾದ ಡಾಟ್ ಕಾಂನ ವಿವಿಧ ಯೋಜನೆಗಳಲ್ಲಿ ನಿರೂಪಕರ ಅವಕಾಶಗಳಿಗೆ ಪರಿಗಣಿಸಲಾಗುವುದು.

 

ನಿಮ್ಮ ಬೆಂಬಲಕ್ಕೆ ಧನ್ಯವಾದಗಳು.

17-04-11

samvaada.com on facebook

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು