ದೃಶ್ಯಕ್ಕೊಂದು ನುಡಿಗಟ್ಟು

3D ಫೋಟೋಗ್ರಫಿ ಕಾರ್ಯಾಗಾರ

3D Stereo viewing using viewer and anaglyph glasses, 3D ಫೋಟೊಗ್ರಫಿ, samvaada.com, 3dstoreindia.com3D ಫೋಟೋಗ್ರಫಿ ಕುರಿತಂತೆ ಕುತೂಹಲ, ಆಸಕ್ತಿ ಹೊಂದಿರುವ ಗೆಳೆಯರೆ ಗಮನಿಸಿ:

ಸ್ಥಳ: ಸಿರಿ ಸಂಪಿಗೆ, #೪೦, ೩೪ನೆ ಕ್ರಾಸ್, ೧೧ನೇ ಮೈನ್, ಜಯನಗರ ೪ನೇ ಟಿ ಬ್ಲಾಕ್, ಬೆಂಗಳೂರು

ದಿನಾಂಕ: ಏಪ್ರಿಲ್ 23ನೇ ಶನಿವಾರ

ಸಮಯ:
ಮೊದಲ ತಂಡ ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 1ರವರೆಗೆ
ಎರಡನೆ ತಂಡ ಸಂಜೆ 4-30 ರಿಂದ ರಾತ್ರಿ 8ರವರೆಗೆ

ನೋಂದಾವಣೆಗೊಂಡ ಆಸಕ್ತ ಅಭ್ಯರ್ಥಿಗಳು ತಮ್ಮೊಂದಿಗೆ ಅಭ್ಯಾಸಕ್ಕೆ ಡಿಜಿಟಲ್ ಕ್ಯಾಮೆರಾ ತರಬೇಕು.

ತರಬೇತಿಯ ನಂತರ 3D ಫೋಟೊಗ್ರಫಿಯ 3D ಅನಾಲಿಫ್ ಪರಿವರ್ತನೆಯ ಉಚಿತ ಮುಕ್ತ ತಂತ್ರಾಂಶ ಮತ್ತು ಸ್ವಯಂ ಕಲಿಕೆಯ ಸಿಡಿಗಳನ್ನು ಕೊಡಲಾಗುವುದು.

ಕಾರ್ಯಾಗಾರಕ್ಕೆ ಪ್ರವೇಶ: ರಿಯಾಯಿತಿ ದರ ಪ್ರತಿ ಅಭ್ಯರ್ಥಿಗೆ 1000/-
ಸಹ ಪ್ರಾಯೋಜಕರು: 3dstoreindia.com

ಕಾರ್ಯಾಗಾರದಲ್ಲಿ ಏನನ್ನು ಕಲಿಸಲು ಪ್ರಯತ್ನಿಸಲಾಗುತ್ತದೆ?

3D Stereo photo using single camera,
3D Stereo camera techniques,
3D Stereo conversion to anaglyph red/cyan and green/magenta or both,3D photography  Stereo viewing using viewer and anaglyph glasses, 3D ಫೋಟೊಗ್ರಫಿ, samvaada.com, 3dstoreindia.com
3D Stereo, how to get the best stereo depth,
3D Stereo viewing using viewer and anaglyph glasses,
3D rig using,
Practical workshop of using your own camera or camera mobile for taking 3D stereo photo
Live conversion of your own photo taken during workshop to 3D anaglyph

ಆಯೋಜಕರು : ರಮೇಶ್ ಎಸ್ ಬಾಬು ಮತ್ತು ಗುರುರಾಜ್

ನೋದಾವಣೆಗೆ ಸಂಪರ್ಕಿಸಿ: 9535225446


19-04-2011

samvaada.com on facebook



ಇಲ್ಲಿವರೆಗಿನ ಅಭಿಪ್ರಾಯಗಳು

kiccha prem
2011-04-24 08:56:27

so 3d is not faraway,great


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು