ದೃಶ್ಯಕ್ಕೊಂದು ನುಡಿಗಟ್ಟು

ಒಂದೇ ನಾಟಕದ ಹಲವು ಪ್ರದರ್ಶನಗಳ ಮಾದರಿ ಉತ್ಸವ-೨೦೧೧

ಬದುಕು ಜಟಕಾ ಬಂಡಿ, ರಂಗಭೂಮಿ”, ರಚನೆ: ರಾಜ್ ಗುರು ಹೊಸಕೊಟೆ  ಸಂಗೀತ, ವಿನ್ಯಾಸ,ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್, samvaada.com, bangalore drama festival“ಬದುಕು ಜಟಕಾ ಬಂಡಿ”-
ನಾಟಕದ ಬಗ್ಗೆ ...
ಸಾತ್ವಿಕ ತಂಡದ ಮೊದಲ ಪ್ರಯತ್ನ
ರಾಜಗುರು ಹೊಸಕೋಟೆಯವರ “ಬದುಕು ಜಟಕಾ ಬಂಡಿ ಸೂಕ್ಷ್ಮ ಮನಸ್ಸಿನ ಮೂರು ಕಲಾವಿದರು.ತಾವು ಮಾಡದಿರುವ ಹಂತ ತಲುಪುತ್ತಾರೆ. ವ್ಯವಸ್ಥೆ ಯಾವುತ್ತು ಹಾಗೆ ..ಅಪರಾಧಿ ನಿರಪರಾಧಿತ್ವದ ನಡುವಿನ ಸೂಕ್ಷ್ಮ ಎಳೆಗಳನ್ನು ಬಿಡಿಸಲಾಗದೆ ಅಧಿಕಾರದ ಮೂಸೆಯಲ್ಲಿ ಅಹಂಕಾರ ದರ್ಪ ಪ್ರದರ್ಶಿಸುತ್ತ ನಿರಪರಾಧಿಗಳ ಅಂತರಂಗವನ್ನು ಹಾಸ್ಯದ ಲೇಪನದೊಂದಿಗೆ ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನವೇ ಬದುಕು ಜಟಕಾ ಬಂಡಿ.

ರಚನೆ: ರಾಜ್ ಗುರು ಹೊಸಕೊಟೆ

ಸಂಗೀತ, ವಿನ್ಯಾಸ,ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್

ಹೆಚ್ಚಿನ ಮಾಹಿತಿ ಮತ್ತು ಟಿಕೆಟಗಳಿಗಾಗಿ..

ಟಿಕೆಟ್ ನ ಬೆಲೆ ರೂ ೫೦.೦೦

9945003479 / 9964140723/9886721181

ಸೃಷ್ಟಿ ವೆಂಚರ್ಸ್( ಸೃಷ್ಟಿ ಕಲಾಲಯಂ)

ನಂ.81,1 ನೇ ಮಹಡಿ, ಈ.ಏ.ಟಿ ರಸ್ತೆ ,

ಪುಳಿಯೊಗರೆ ಪಾಯಿಂಟ್ ಮೇಲೆ,

ಬಸವನಗುಡಿ,ಬೆಂಗಳೂರು-560004ಬದುಕು ಜಟಕಾ ಬಂಡಿ, ರಂಗಭೂಮಿ”, ರಚನೆ: ರಾಜ್ ಗುರು ಹೊಸಕೊಟೆ  ಸಂಗೀತ, ವಿನ್ಯಾಸ,ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್, samvaada.com, bangalore drama festival

“ಬದುಕು ಜಟಕಾ ಬಂಡಿ”  ನಾಟಕದ ಪ್ರದರ್ಶನದ ದಿನಾಂಕ ಮತ್ತು ಸ್ಥಳದ ವಿವರ ಕೆಳಕಂಡಂತಿದೆ.
       16-07-2011 ಶನಿವಾರ, ಸೇವಾಸದನ, ಮಲ್ಲೇಶ್ವರಂ
  1.  17-07-2011 ಭಾನುವಾರ,ಸೃಷ್ಟಿ ವೆಂಚರ್ಸ್ ಬಸವನಗುಡಿ
  2. 22-07-2011 ಶುಕ್ರವಾರ, ನಯನ ಸಭಾಂಗಣ,ಜೆ.ಸಿ.ರಸ್ತೆ
  3.  23-07-2011 ಶನಿವಾರ, ಹೆಚ್.ಎನ್.ಕಲಾಕ್ಷೇತ್ರ,ಜಯನಗರ
  4. 24-07-2011 ಭಾನುವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  5.  30-07-2011 ಶನಿವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  6.  31-07-2011 ಭಾನುವಾರ , ಸೃಷ್ಟಿ ವೆಂಚರ್ಸ್ ಬಸವನಗುಡಿ
  7.  06-08-2011, ಶನಿವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  8.  07-08-2011 ಶನಿವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  9.  13-07-2011 ಶನಿವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  10.  14-07-2011 ,ಭಾನುವಾರ, , ಸೃಷ್ಟಿ ವೆಂಚರ್ಸ್ ಬಸವನಗುಡಿ
  11.  20-08-2011 ಶನಿವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  12.  21-08-2011 ಭಾನುವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  13.  22-08-2011 ಶನಿವಾರ, ಸೃಷ್ಟಿ ವೆಂಚರ್ಸ್ ಬಸವನಗುಡಿ
  14.  30-08-2011 ಮಂಗಳವಾರ ರಂಗಶಂಕರ,ಜೆ.ಪಿ.ನಗರ


ಬನ್ನಿ ರಂಗಭೂಮಿಗೆ ಜೀವ ತುಂಬೋಣ

13-07-2011

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು