ಪರಿಚಯ ಪತ್ರ
ಪಿ.ಶೇಷಾದ್ರ್ರಿ
೧೯೮೭
ಪತ್ರಕರ್ತನಾಗಿ ವೃತ್ತಿ ಆರಂಭ ’ಸುದ್ದಿ ಸಂಗಾತಿ’ ಕನ್ನಡ ವಾರಪತ್ರಿಕೆಯಲ್ಲಿ
೧೯೯೦
ಚಿತ್ರರಂಗ ಪ್ರವೇಶ. ಚಿತ್ರಕಥೆ-ಸಂಭಾಣೆಗಾರನಾಗಿ, ಚಿತ್ರ ‘ ಗೌರಿಶಂಕರ’
೧೯೯೨
ನಿರ್ದೇಶನ ವಿಭಾಗದಲ್ಲಿ ಕಲಿಕೆ, ಟಿ.ಎಸ್. ನಾಗಾಭರಣರ ಬಳಿ
೧೯೯೫
ದೂರದರ್ಶನ ಧಾರಾವಾಹಿಸಾಕ್ಷ್ಯಚಿತ್ರಗಳ ಸ್ವತಂತ್ರ ನಿರ್ದೇಶನ ಆರಂಭ
೧೯೯೬
‘ಕಥೆಗಾರ’ ಸಣ್ಣಕತೆಗಳ ಕಥಾಮಾಲಿಕೆ (ದೂರದರ್ಶನ)
೧೯೯೮
‘ಮಾಯಾಮೃಗ’ ಪ್ರಖ್ಯಾತ ದೈನಂದಿನ ಧಾರಾವಾಹಿ (ದೂರದರ್ಶನ)
೨೦೦೦
ಚಲನಚಿತ್ರ ನಿರ್ದೇಶಕನಾಗಿ ಮೊದಲ ಚಿತ್ರ ‘ಮುನ್ನುಡಿ’ ಗೆ ರಾಪ್ರಶಸ್ತಿ !
೨೦೦೨
‘ಅತಿಥಿ’ ಚಲನಚಿತ್ರಕ್ಕೆ ಮತ್ತೊಮ್ಮೆ ರಾಪ್ರಶಸ್ತಿ
!!
೨೦೦೪
‘ಬೇರು’ ಚಲನಚಿತ್ರಕ್ಕೆ ಮೂರನೇ ರಾಪ್ರಶಸ್ತಿ!!!
೨೦೦೬
‘ತುತ್ತೂರಿ’ ಮಕ್ಕಳ ಚಲನಚಿತ್ರಕ್ಕೆ ನಾಲ್ಕನೇ ಬಾರಿಗೆ ರಾಪ್ರಶಸ್ತಿ!!!
ಹುಟ್ಟೂರು ದಂಡಿನಶಿವರ (ತುಮಕೂರು ಜಿಲ್ಲೆ)
ವಿದ್ಯಾಭ್ಯಾಸ
ಎಂ. ಎ. (ಕನ್ನಡ)
ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ
ನಿರ್ದೇಶಕನಾಗಿ
ಚಲನಚಿತ್ರ
·
ಮುನ್ನುಡಿ
·
ಅತಿಥಿ
·
ಬೇರು
·
ತುತ್ತೂರಿ
ಧಾರಾವಾಹಿ
ಇಂಚರ (೧೩ ಕಂತುಗಳು ದೂರದರ್ಶನ)
ಕಾಮನಬಿಲ್ಲು ( ೫೬ ಕಂತುಗಳು ಉದಯ ಟಿವಿ)
ಕಥೆಗಾರ (೭೫ಕಂತುಗಳು ದೂರದರ್ಶನ)
ಮಾಯಾಮೃಗ (೪೩೧ಕಂತುಗಳು ದೂರದರ್ಶನ)
ನಿಕ್ಷೇಪ(೩೦ ಕಂತುಗಳು ಏಷಿಯಾನೆಟ್ ಕಾವೇರಿ)
ಕಣ್ಣಾಮುಚ್ಚಾಲೆ ( ೫೦ ಕಂತುಗಳು ಈ ಟಿವಿ-ಕನ್ನಡ )
ಉಯ್ಯಾಲೆ (೧೫೪ಕಂತುಗಳು ಉದಯ ಟಿವಿ)
ಸುಬ್ಬಣ್ಣಮಾಸ್ತಿ ಕಥೆ (೧೩ಕಂತುಗಳು-ದೂರದರ್ಶನ)
ಮೌನರಾಗ (೬೭೬ಕಂತುಗಳುಈ ಟಿವಿ)
ಸಾಕ್ಷ್ಯಚಿತ್ರಗಳು
ದೇವುಡು ನರಸಿಂಹಶಾಸ್ತ್ರಿ (ದೂರದರ್ಶನ)
ಅಪರೂಪದ ಮಹಿಳೆ-ಚಿ.ನಾ.ಮಂಗಳಾ (ದೂರದರ್ಶನ)
ಶತಮಾನದ ಪುರು-ಎ.ಎನ್.ಮೂರ್ತಿರಾವ್(ಡಿಡಿ-೧)
ಅವಲೋಕನ (ಸಂಚಿಕೆ ೧೮೦ ವಾರ್ತಾ ಇಲಾಖೆ)
ದೇವರು (ಎ.ಎನ್.ಮೂರ್ತಿರಾವ್ ಕುರಿತ ಚಿತ್ರ
ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಗಾಗಿ)
ಸುವರ್ಣ ಕರ್ನಾಟಕದರ್ಶನ (ವಾರ್ತಾ ಇಲಾಖೆ
ಸಾಕ್ಷ್ಯಚಿತ್ರ)
ಎಸ್.ಎಲ್.ಭೈರಪ್ಪ (ಭಾ ಸಂಸ್ಥೆ, ಸಿಐಎಲ್‌ಎಲ್,
ಮೈಸೂರು)
ರೋಮನ್ ಸಂಖ್ಯೆಗಳು (ಡಿಎಸ್‌ಇಆರ್‌ಟಿ,
ಬೆಂಗಳೂರು)
ಟಿ.ಪಿ.ಕೈಲಾಸಂ (ಭಾ ಸಂಸ್ಥೆ, ಸಿಐಎಲ್‌ಎಲ್,
ಮೈಸೂರು)
ಟೆಲಿಫಿಲಂ
ಕಲ್ಯಾಣಮಸ್ತು
ಸುಖಸಂಸಾರಕ್ಕೆ ಸರಳ ಸ್ರತ್ರಗಳು
ಕರಡಿಗುಡ್ಡದ ಮೇಲೆ
ಪೂರ್ಣ
ಒಂದು ಪ್ರೇಮ ಕಥೆ
ಅಮ್ಮ ನಮ್ಮನ್ನು ಕ್ಷಮಿಸಮ್ಮ
ರನ್ನರ್
ಹಾವು! ಹಾವು!!
ಅಮೃತಮಯಿ (೨ ಗಂಟೆ ಅವಧಿ)
ವಾಣಿಯ ಸಮಸ್ಯೆ (ಕೊಡಗಿನ ಗೌರಮ್ಮ)
ಒಂದು ತುಂಡು ಗೋಡೆ (ಬೊಳುವಾರು)
ಮಾರ್ಕೆಟ್ (೮ ನಿಮಿ)
ಪ್ರಶಸ್ತಿ
೨೦೦೦
ಪ್ರತಿಷ್ಠಿತ ಅರವಿಂದನ್ ಪುರಸ್ಕಾರ ಅತ್ಯುತ್ತಮ
ನಿರ್ದೇಶಕ (ಕೇರಳದ ‘ಚಲಚಿತ್ರ’ ದಿಂದ
೨೦೦೦
ಅತ್ಯುತ್ತಮ ಸಾಮಾಜಿಕ ಕಳಕಳಿಯ ನಿರ್ದೇಶಕ
ರಾಪ್ರಶಸ್ತಿ ( ಮುನ್ನುಡಿ )
೨೦೦೧
ಅತ್ಯುತ್ತಮ ಸಾಮಾಜಿಕ ಕಳಕಳಿಯ ನಿರ್ದೇಶಕ
ಕರ್ನಾಟಕ ರಾಜ್ಯ ಪ್ರಶಸ್ತಿ ( ಮುನ್ನುಡಿ )
೨೦೦೨
ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಪ್ರಶಸ್ತಿ
‘ಅತಿಥಿ’ ಚಿತ್ರಕ್ಕೆ
೨೦೦೫
ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಪ್ರಶಸ್ತಿ
‘ಬೇರು’ ಚಿತ್ರಕ್ಕೆ
೨೦೦೫
ಎರಡನೇ ಅತ್ಯುತ್ತಮ ಚಿತ್ರ,
ಕರ್ನಾಟಕ ರಾಜ್ಯ ಪ್ರಶಸ್ತಿ ( ಬೇರು)
೨೦೦೬
ಅತ್ಯುತ್ತಮ ಪರಿಸರ ಚಿತ್ರರಾ ಪ್ರಶಸ್ತಿ
( ತುತ್ತೂರಿ )
೨೦೦೬
ಅತ್ಯುತ್ತಮ ಮಕ್ಕಳ ಚಿತ್ರ
ಕರ್ನಾಟಕ ರಾಜ್ಯ ಪ್ರಶಸ್ತಿ ‘ತುತ್ತೂರಿ’
೨೦೦೬
ಅಂತರರಾಷ್ಟ್ರೀಯ ಪ್ರಶಸ್ತಿಅತ್ಯುತ್ತಮ ಪ್ರೇಕ್ಷಕ
ಪ್ರಶಸ್ತಿ. ‘ತುತ್ತೂರಿ’ ಚಿತ್ರಕ್ಕೆಬಾಂಗ್ಲಾ ದೇಶದ
ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ.
೨೦೦೭
ಜಪಾನ್‌ನ ‘ಅರ್ಥ ವಿನ್’ ಪ್ರಶಸ್ತಿ
‘ತುತ್ತೂರಿ’ ಚಿತ್ರಕ್ಕೆಟೋಕಿಯೋ ಅಂತರಾಷ್ಟ್ರೀಯ
ಚಿತ್ರೋತ್ಸವದಲ್ಲಿ
ಪಿ. ಶೇಷಾದ್ರ್ರಿ
‘ಕಾನ್ಸೆಪ್ಟ್’, ನಂದಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ಸ್, ನಂ.
೪೬೦೯, ಎರಡನೇ ಕ್ರಾಸ್, ಬನಶಂಕರಿ ೩ ನೇ ಹಂತ,
೩ ನೇ ವಿಭಾಗ, ೫ ನೇ ಘಟ್ಟ,
ಬೆಂಗಳೂರು ೫೬೦ ೦೮೫
ಪೋನ್: ೨೬೯೯೬೨೩೯, ೨೬೭೨೪೫೩೮,
ಮೊಬೈಲ್: ೯೮೪೫೦ ೭೫೭೧೫
ಹುಟ್ಟೂರು ದಂಡಿನಶಿವರ (ತುಮಕೂರು ಜಿಲ್ಲೆ)
ತಂದೆಡಿ.ಸಿ.ಪಟ್ಟಾಭಿರಾಮಯ್ಯ
ತಾಯಿಕಮಲಮ್ಮ
ಶೇಷಾದ್ರ್ರಿಯವರ ಪ್ರಾಥಮಿಕ ಶಿಕ್ಷಣ ಹುಟ್ಟೂರಾದ ದಂಡಿನಶಿವರದಲ್ಲಿ ನಡೆಯಿತು.
ಚಿಕ್ಕಂದಿನಿಂದಲೇ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಇವರು ನಂತರ, ಮೈಸೂರು
ವಿಶ್ವವಿದ್ಯಾನಿಲಯದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು.
೧೯೮೫
ನೇ ಇಸವಿಯಲ್ಲಿ ಬೆಂಗಳೂರಿಗೆ ಬಂದು ಚಿತ್ರಕಲಾವಿದರಾಗಿ ಮತ್ತು ಪತ್ರಕರ್ತರಾಗಿ ತಮ್ಮ
ವೃತ್ತಿಜೀವನವನ್ನು ಪ್ರಾರಂಭಿಸಿದರು.
೧೯೯೦
ನೇ ಇಸವಿಯಲ್ಲಿ ಕಥೆ-ಚಿತ್ರಕಥೆ-ಸಂಭಾಣೆಗಾರರಾಗಿ ಚಿತ್ರರಂಗ
ಪ್ರವೇಶಿಸಿದರು. ನಂತರ ನಿರ್ದೇಶನ ವಿಭಾಗದಲ್ಲಿ ಟಿ.ಎಸ್.ನಾಗಾಭರಣರ ಗರಡಿಯಲ್ಲಿ ಪಳಗಿ,
೧೯೯೫
ರಿಂದ
ಸ್ವತಂತ್ರವಾಗಿ ಧಾರಾವಾಹಿಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು.
*
*
*
ಇವರ ಮೊದಲ ಧಾರಾವಾಹಿ ‘ಇಂಚರ’ ಬೆಂಗಳೂರು ದೂರದರ್ಶನದಿಂದ ೯೫ ರಲ್ಲಿ ಪ್ರಸಾರವಾಯಿತು. ಉದಯ ಟಿವಿಯಲ್ಲಿ ಮೂಡಿ ಬಂದ ‘ಕಾಮನಬಿಲ್ಲು’, ದೂರದರ್ಶನ ಕೇಂದ್ರದಿಂದ ಪ್ರಸಾರವಾದ ‘ಕಥೆಗಾರ’
ಧಾರಾವಾಹಿಗಳು ಇವರಿಗೆ ಈ ಕ್ಷೇತ್ರದಲ್ಲಿ ಒಂದು ಸ್ಥಾನ ಕಲ್ಪಿಸಿಕೊಟ್ಟವು.
೧೯೯೮ ರಲ್ಲಿ ಟಿ.ಎನ್.ಸೀತಾರಾಮ್ ಅವರೊಂದಿಗೆ ಸೇರಿ ಇವರು ನಿರ್ದೇಶಿಸಿದ ‘ಮಾಯಾಮೃಗ’ವನ್ನು ಕನ್ನಡಿಗರು ಇಂದೂ ಮರೆತಿಲ್ಲ. ಸುಮಾರು
ಎರಡು ವಗಳ ಕಾಲ ಇದು ದೂರದರ್ಶನದಿಂದ ಪ್ರಸಾರಗೊಂಡು ಜನಪ್ರಿಯತೆಯಲ್ಲಿ ತುತ್ತತುದಿಗೇರಿದ್ದು ಇತಿಹಾಸ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ‘ಸುಬ್ಬಣ್ಣ’ ಕಿರುಕಾದಂಬರಿ ಆಧರಿಸಿದ ಧಾರಾವಾಹಿ ಬೆಂಗಳೂರು
ದೂರದರ್ಶನದಿಂದ ಪ್ರಸಾರವಾಗಿ ಅಪಾರ ಮೆಚ್ಚುಗೆ ಗಳಿಸಿತು.
೨೦೦೨ ರಲ್ಲಿ ಇವರು ಉದಯ ಟೀವಿಗಾಗ ‘ಉಯ್ಯಾಲೆ’ ಎಂಬ ಮತ್ತೊಂದು ದೈನಂದಿನ ಧಾರಾವಾಹಿ ನಿರ್ದೇಶಿಸಿದರು. ಇದೀಗ ‘ಈ ಟೀವಿ’ ಯಲ್ಲಿ ಪ್ರಸಾರವಾಗುತ್ತಿರುವ ‘ಮೌನರಾಗ’ ನಾಲ್ಕುನೂರನೇ ಕಂತನ್ನು ದಾಟಿ
ಯಶಸ್ವಿಯಾಗಿ ಮುನ್ನೆಡೆಯುತ್ತಿದೆ.
*
*
*
‘ಮುನ್ನುಡಿ’ ಶೇಷಾದ್ರ್ರಿ ನಿರ್ದೇಶಿಸಿದ ಮೊದಲ ಚಲನಚಿತ್ರ.
೨೦೦೦ದಲ್ಲಿ ಬೆಳ್ಳಿತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲನ್ನೇ ಸ್ಥಾಪಿಸಿತು. ರಾಮಟ್ಟದಲ್ಲಿ ಎರಡು, ರಾಜ್ಯದಲ್ಲಿ ಆರು ಪ್ರಶಸ್ತಿಗಳೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿ ಮಾಡಿತು.
ಮರು ವವೇ ಇವರು ನಿರ್ದೇಶಿಸಿದ ‘ಅತಿಥಿ’ಚಿತಕ್ಕೆ ಮತ್ತೊಮ್ಮೆ ರಾಪ್ರಶಸ್ತಿ ಬಂದು ‘ಮುನ್ನುಡಿ’ಯ ಯಶಸ್ಸು ಆಕಸ್ಮಿಕವಲ್ಲ ಎಂಬುದನ್ನು ಸಾರಿತು.
ಇವರ ಮೂರನೇ ಚಿತ್ರ ‘ಬೇರು’
೨೦೦೪ ರಲ್ಲಿ ಸಿದ್ಧವಾಗಿ ಮಗದೊಮ್ಮೆ ರಾಪ್ರಶಸಿ ಪಡೆಯುವ ಮೂಲಕ, ಶೇಷಾದ್ರ್ರಿಯವರನ್ನು ಸತತವಾಗಿ ಮೂರು ಬಾರಿ ರಾಪಶಸ್ತಿ ಪಡೆದ ಮೊದಲ ಹ್ಯಾಟ್ರಿಕ್ ನಿರ್ದೇಶಕ ಎಂಬ ಕೀರ್ತಿಗೆ ಪಾತ್ರಮಾಡಿತು. ಇವರ ನಾಲ್ಕನೇ ಚಿತ್ರ ರಾಮಟ್ಟದಲ್ಲಿ ಮತ್ತೊಮ್ಮೆ ಪ್ರಶಸ್ತಿ ಪಡೆದಿದೆ. ಅಲ್ಲದೆ ಜಪನ್ ದೇಶದ ಚಿತ್ರೋತ್ಸವದಲ್ಲಿ ‘ಅರ್ಥ್ ವಿನ್’ ಪ್ರಶಸ್ತಿ ಪಡೆದಿದೆ. ಇವರ ಮೇಲಿನ ನಾಲ್ಕೂ ಚಿತ್ರಗಳು ಸದಭಿರುಚಿಯ ಕಲಾತ್ಮಕ ಚಿತ್ರಗಳೆಂದು ಹೆಸರು ಮಾಡಿ, ಸಾಮಾಜಿಕ
ಸಮಸ್ಯೆಗಳ ಮೇಲೆ ಬೆಳಕು ಚಲ್ಲಿದ್ದು ಒಂದು ವಿಶೇಷ.
----------------------------------------------------
ಶೇಷಾದ್ರ್ರಿಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ದಂಡಿನಶಿವರ ಎಂಬ ಗ್ರಾಮದಲ್ಲಿ,
ನವೆಂಬರ್ ೨೩, ೧೯೬೩ ರಂದು. ಚಿಕ್ಕಂದಿನಿಂದಲೇ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿಯನ್ನು
ಹೊಂದಿದ್ದ ಇವರು ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಸ್ನಾತಕೋತ್ತರ
ಪದವಿಯನ್ನು ಕನ್ನಡದಲ್ಲಿ ಪಡೆದರು.
೧೯೮೫
ನೇ ಇಸವಿಯಲ್ಲಿ ಬೆಂಗಳೂರಿಗೆ ಬಂದು ಚಿತ್ರಕಲಾವಿದ ಹಾಗೂ ಪತ್ರಕರ್ತರಾಗಿ ತಮ್ಮ
ವೃತ್ತಿಜೀವನವನ್ನು ಪ್ರಾರಂಭಿಸಿದರು.
೧೯೯೦
ನೇ ಇಸವಿಯಲ್ಲಿ ಕಥೆ-ಚಿತ್ರಕಥೆ-
ಸಂಭಾಣೆಗಾರರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ನಿರ್ದೇಶನ ವಿಭಾಗದಲ್ಲಿ
ಟಿ.ಎಸ್.ನಾಗಾಭರಣರ ಗರಡಿಯಲ್ಲಿ ಪಳಗಿ,
೧೯೯೫
ರಿಂದ ಸ್ವತಂತ್ರವಾಗಿ ಧಾರಾವಾಹಿಗಳನ್ನು
ನಿರ್ದೇಶಿಸಲು ಪ್ರಾರಂಭಿಸಿದರು.
* * *
ಇವರ ಮೊದಲ ಧಾರಾವಾಹಿ ‘ಇಂಚರ’ ಬೆಂಗಳೂರು ದೂರದರ್ಶನದಿಂದ
೯೫
ರಲ್ಲಿ
ಪ್ರಸಾರವಾಯಿತು. ಉದಯ ಟಿವಿಯಲ್ಲಿ ಮೂಡಿ ಬಂದ ‘ಕಾಮನಬಿಲ್ಲು’, ದೂರದರ್ಶನ
ಕೇಂದ್ರದಿಂದ ಪ್ರಸಾರವಾದ ‘ಕಥೆಗಾರ’ ಧಾರಾವಾಹಿಗಳು ಇವರಿಗೆ ಈ ಕ್ಷೇತ್ರದಲ್ಲಿ ಒಂದು ಸ್ಥಾನ
ಕಲ್ಪಿಸಿಕೊಟ್ಟವು.
೧೯೯೮
ರಲ್ಲಿ ಟಿ.ಎನ್.ಸೀತಾರಾಮ್ ಅವರೊಂದಿಗೆ ಸೇರಿ ಇವರು ನಿರ್ದೇಶಿಸಿದ
‘ಮಾಯಾಮೃಗ’ವನ್ನು ಕನ್ನಡಿಗರು ಇಂದೂ ಮರೆತಿಲ್ಲ. ಸುಮಾರು ಎರಡು ವಗಳ ಕಾಲ
ಇದು ದೂರದರ್ಶನದಿಂದ ಪ್ರಸಾರಗೊಂಡು ಜನಪ್ರಿಯತೆಯಲ್ಲಿ ತುತ್ತತುದಿಗೇರಿದ್ದು ಇತಿಹಾಸ.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ‘ಸುಬ್ಬಣ್ಣ’ ಕಿರುಕಾದಂಬರಿ ಆಧರಿಸಿದ ಧಾರಾವಾಹಿ
ಬೆಂಗಳೂರು ದೂರದರ್ಶನದಿಂದ ಪ್ರಸಾರವಾಗಿ ಅಪಾರ ಮೆಚ್ಚುಗೆ ಗಳಿಸಿತು.
೨೦೦೨
ರಲ್ಲಿ ಇವರು ಉದಯ ಟೀವಿಗಾಗ ‘ಉಯ್ಯಾಲೆ’ ಎಂಬ ಮತ್ತೊಂದು ದೈನಂದಿನ
ಧಾರಾವಾಹಿ ನಿರ್ದೇಶಿಸಿದರು. ಇದೀಗ ‘ಈ ಟೀವಿ’ ಯಲ್ಲಿ ಪ್ರಸಾರವಾಗುತ್ತಿರುವ ‘ಮೌನರಾಗ’
ನಾಲ್ಕು ನೂರು ಕಂತುಗಳನ್ನು ದಾಟಿ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ.
* * *
‘ಮುನ್ನುಡಿ’ ಶೇಷಾದ್ರ್ರಿ ನಿರ್ದೇಶಿಸಿದ ಮೊದಲ ಚಲನಚಿತ್ರ.
೨೦೦೦
ದಲ್ಲಿ ಬೆಳ್ಳಿತೆರೆಗೆ ಬಂದ ಈ
ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲನ್ನೇ ಸ್ಥಾಪಿಸಿತು. ರಾಮಟ್ಟದಲ್ಲಿ ಎರಡು,
ರಾಜ್ಯದಲ್ಲಿ ಆರು ಪ್ರಶಸ್ತಿಗಳೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿ ಮಾಡಿತು.
ಮರು ವವೇ ಇವರು ನಿರ್ದೇಶಿಸಿದ ‘ಅತಿಥಿ’ ಚಿತಕ್ಕೆ ಮತ್ತೊಮ್ಮೆ ರಾಪ್ರಶಸ್ತಿ ಬಂದು
‘ಮುನ್ನುಡಿ’ಯ ಯಶಸ್ಸು ಆಕಸ್ಮಿಕವಲ್ಲ ಎಂಬುದನ್ನು ಸಾರಿತು.
ಇವರ ಮೂರನೇ ಚಿತ್ರ ‘ಬೇರು’
೨೦೦೪
ರಲ್ಲಿ ಸಿದ್ಧವಾಗಿ ಮಗದೊಮ್ಮೆ ರಾಪ್ರಶಸ್ತಿ ಪಡೆಯುವ
ಮೂಲಕ, ಶೇಷಾದ್ರ್ರಿಯವರನ್ನು ಸತತವಾಗಿ ಮೂರು ಬಾರಿ ರಾಪ್ರಶಸ್ತಿ ಪಡೆದ ಮೊದಲ
ಹ್ಯಾಟ್ರಿಕ್ ನಿರ್ದೇಶಕ ಎಂಬ ಕೀರ್ತಿಗೆ ಪಾತ್ರಮಾಡಿತು.
ಇವರ ಮೇಲಿನ ಮೂರೂಚಿತ್ರಗಳು ಕಲಾತ್ಮಕ ಚಿತ್ರಗಳೆಂದು ಹೆಸರು ಮಾಡಿ, ಸಾಮಾಜಿಕ
ಸಮಸ್ಯೆಗಳ ಮೇಲೆ ಬೆಳಕು ಚಲ್ಲಿದ್ದು ಒಂದು ವಿಶೇ. ನಾಲ್ಕನೇ ಚಿತ್ರ ‘ತುತ್ತೂರಿ’. ಈ ಮಕ್ಕಳ
ಚಿತ್ರ ರಾ ಮಟ್ಟದಲ್ಲ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದೆ.
----------------------------------------------------
‘KONCEPT', Nandi Enclave, No.4609, 2 Cross, BSK III Stage, III Phase, V Block,
BANGALORE 560 085, INDIA (O) 080-26724538, (C)9845075715
psheshadri@gmail.com
www.psheshadri.com