ಉಗಮ ಶ್ರೀನಿವಾಸವೃತ್ತಿಯಲ್ಲಿ ಪತ್ರಕರ್ತರಾಗಿರುವ ಉಗಮ ಶ್ರೀನಿವಾಸರು ಹುಟ್ಟಿದ್ದು ತಿಪಟೂರಲ್ಲಿ, ಈಗ ಕನ್ನಡ ಪ್ರಭಪತ್ರಿಕೆಯ ತುಮಕೂರು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಕಥೆ, ನಾಟಕ, ಕಾದಂಬರಿ ಇತ್ಯಾದಿ ಆಸಕ್ತಿಯ ಕ್ಷೇತ್ರಗಳು. ಕಳೆದ ಕೆಲವು ವರ್ಷಗಳಿಂದ ಬ್ಲಾಗ್ ಬರಹಗಳನ್ನು ಪ್ರಕಟಿಸುತ್ತಿದ್ದಾರೆ.
ಪ್ರಕಟಿತ ಕೃತಿಗಳು
೧. ಬಯಲ ಬಾಗಿಲು (ಕವನ ಸಂಕಲನ, ೨೦೦೨)
೨ ಅಮೇರಿಕನ್ ಗೊಂಬೆ (ಕಥಾ ಸಂಕಲನ, ೨೦೦೫)
3 ಪೊನ್ನಮ್ಮಾಳ್, (ಆತ್ಮಚರಿತ್ರೆ, ೨೦೦೫)
೪ ಮೊದಲ ಸಾವು (ಕವನ ಸಂಕಲನ ೨೦೦೮)
ಉಗಮ ಶ್ರೀನಿವಾಸ ಲೇಖನಗಳು |
|