ಕೆ ಎಚ್ ಸಾವಿತ್ರಿಬಿ ಎಸ್ಸಿ ಪದವಿಧರೆಯಾದ ಸಾವಿತ್ರಿಯವರು ಪತ್ರಿಕೋದ್ಯಮದಲ್ಲಿ ತಮ್ಮ ೨೩ ವರ್ಷಗಳ ಸುದೀರ್ಘ ಅವಧಿ-ಅನುಭವದಲ್ಲಿ ಅನೇಕ ಪ್ರಥಮಗಳನ್ನು ಸಾಧಿಸಿದವರು. ಕರ್ಮವೀರ ವಾರಪತ್ರಿಕೆಯ ಸ್ಥಾನಿಕ ಸಂಪಾದಕಿಯಾಗಿ ಸೇವೆ ಸಲ್ಲಿಸಿ, ಸದ್ಯ ಚಿತ್ರಸೌರಭ ಹಾಗು ಸಿಂಧೂರ ಪುರವಣಿಗಳನ್ನು ಸಂಯುಕ್ತಕರ್ನಾಟಕದಲ್ಲಿ ನಿರ್ವಹಿಸುತ್ತಿದ್ದಾರೆ ಕೆ ಎಚ್ ಸಾವಿತ್ರಿ ಲೇಖನಗಳು |
|